ಮತ್ತೆ ಲಾಕ್ಡೌನ್ ಆಗೋದು ಬೇಡ ಅಂತ ಮನವಿ ಮಾಡಿಕೊಂಡ ಶಿವಣ್ಣ | Filmibeat Kannada

2021-03-27 228

ಹೀರೋ ಡಾಕ್ಟರ್ ಶಿವರಾಜಕುಮಾರ್ ಮತ್ತೊಮ್ಮೆ ಕೊರೊನಾ ಜಾಗೃತಿ ಬಗ್ಗೆ ಮಾತನಾಡಿದ್ದಾರೆ ಎಲ್ಲರೂ ಮಾಸ್ಕ್ ಹಾಕಿಕೊಳ್ಳಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಮತ್ತೆ ಲಾಕ್ಡೌನ್ ಆಗೋದು ಬೇಡ ಅಂತ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ

Hero dr.Shivarajakumar has once again talked about Corona Awareness, who urges to wear masks and maintain social distance, which helps not to lockdown again.